Advertisement
ಈ ಕುರಿತು “ಉದಯವಾಣಿ’ಗೆ ಸ್ಪಷ್ಟಪಡಿಸಿರುವ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, “1992 ರಲ್ಲಿ 75 ಲಕ್ಷ ರುಪಾಯಿ ಕೊಡುವ ಮೂಲಕ “ದಳಪತಿ’ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮೂಲಕ ದಾಖಲೆ ಮಾಡಿತ್ತು. ಆ ಬಳಿಕ “ಬಾಹುಬಲಿ’ ಚಿತ್ರದ ಹಾಡುಗಳನ್ನೂ ಸಹ ಅತೀ ಹೆಚ್ಚು ಮೊತ್ತ ನೀಡುವ ಮೂಲಕ ಖರೀದಿಸಿತ್ತು. ಈಗ ಕನ್ನಡದ ಈ ಚಿತ್ರದ ಹಾಡುಗಳಿಗೆ 3.60 ಕೋಟಿ ರುಪಾಯಿ ಕೊಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
Advertisement
3.60 ಕೋಟಿಗೆ ಕೆಜಿಎಫ್ ಆಡಿಯೋ ಹಕ್ಕು
11:24 AM Nov 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.