Advertisement

ಪಡುಬಿದ್ರಿ : ಕೆಸರ್ಡೊಂಜಿ ದಿನ 2017

02:00 AM Jul 18, 2017 | Team Udayavani |

ಪಡುಬಿದ್ರಿ: ರೋಟರಿ ಕ್ಲಬ್‌ ಆಯೋಜಿಸಿ ಅದಾನಿ ಯುಪಿಸಿಎಲ್‌ ಹಾಗೂ ಖಾಸಗಿ ವಾಹಿನಿಯೊಂದು ಪ್ರಾಯೋಜಿಸಿದ ಕೆಸರ್ಡೊಂಜಿ ದಿನ 2017ರಲ್ಲಿ ಪಾದೆಬೆಟ್ಟಿನ ಯತಿನ್‌ ಮೊಲಿಯವರ ಸಾಂಪ್ರದಾಯಿಕ ಕಂಬಳದ ಕೋಣಗಳನ್ನು ಓಡಿಸುವ ಮೂಲಕ ಕಂಬಳಕ್ಕೆ ದೊರೆತ ಮಾನ್ಯತೆಯ ಬಗೆಗೆ ಹರ್ಷವನ್ನು ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಅದಾನಿ ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಪಡುಬಿದ್ರಿ ರೋಟರಿ ಕ್ಲಬ್‌ ಅಧ್ಯಕ್ಷ ರಮೀಝ್ ಹುಸೈನ್‌, ಕಾರ್ಯದರ್ಶಿ ಸಂದೀಪ್‌ ಪಲಿಮಾರು, ಸಹಾಯಕ ರಾಜ್ಯಪಾಲ ಹರಿಪ್ರಕಾಶ್‌ ಶೆಟ್ಟಿ, ವಲಯ ಸೇನಾನಿ ಪಿ. ಕೃಷ್ಣ ಬಂಗೇರ, ತುಳು ಸಿನಿ ತಾರೆಯರಾದ ಸ್ವಾತಿ ಬಂಗೇರಾ, ರಾಧಿಕಾ ರಾವ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next