Advertisement
ಚಾಂಡಿ ಷೇರು ಹೊಂದಿರುವ ಕಂಪನಿಯೊಂದು ಅಳಪ್ಪುಳದಲ್ಲಿ ಭೂಕಬಳಿಕೆ ಮಾಡಿದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದರು. ಈ ವರದಿ ಪ್ರಶ್ನಿಸಿ ಎನ್‌ಸಿಪಿ ಶಾಸಕ ಚಾಂಡಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಚಾಂಡಿ ಅರ್ಜಿಯನ್ನು ಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ 2016ರಲ್ಲಿ ಕೇರಳದಲ್ಲಿ ಸರ್ಕಾರ ರಚಿಸಿದ ಬಳಿಕ ರಾಜೀನಾಮೆ ನೀಡಿದ ಸಚಿವರ ಪೈಕಿ ಚಾಂಡಿ ಮೂರನೆಯವರು. Advertisement
ಭೂಕಬಳಿಕೆ: ಕೇರಳ ಸಚಿವ ಚಾಂಡಿ ರಾಜೀನಾಮೆ
11:35 AM Nov 16, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.