Advertisement

Kerala; ಫುಟ್‌ಬಾಲ್‌ ಕ್ಲಬ್‌ಗ ಸಂಜು ಸ್ಯಾಮ್ಸನ್‌ ಮಾಲಕ!

10:17 PM Sep 10, 2024 | Team Udayavani |

ಕೊಚ್ಚಿ: ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಈಗ ರಾಜ್ಯದ ಫುಟ್‌ಬಾಲ್‌ ಕ್ಲಬ್‌ ಒಂದರ ಒಡೆತನ ಪಡೆದಿದ್ದಾರೆ. ಅವರು “ಮಲಪ್ಪುರಂ ಫ‌ುಟ್‌ಬಾಲ್‌ ಕ್ಲಬ್‌’ನ ಸಹ ಮಾಲಕರಾಗಿದ್ದಾರೆ. ಈ ತಂಡ “ಸೂಪರ್‌ ಲೀಗ್‌ ಕೇರಳ’ ಪಂದ್ಯಾವಳಿಯಲ್ಲಿ ಆಡುತ್ತಿದೆ.

Advertisement

“ಸಂಜು ಈಸ್‌ ವಿದ್‌ ಅಸ್‌’ ಎಂದು ಮಲಪ್ಪುರಂ ಫ‌ುಟ್‌ಬಾಲ್‌ ಕ್ಲಬ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದೆ. ಮಲಪ್ಪುರಂ ಎಫ್ಸಿ ತಂಡ ತನ್ನ ಆರಂಭಿಕ ಮುಖಾಮುಖಿಯಲ್ಲಿ ಫೋರ್ಕ ಕೊಚ್ಚಿ ತಂಡವನ್ನು 2-1 ಗೋಲುಗಳಿಂದ ಮಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next