Advertisement

Afghanistan; ದಿಢೀರ್‌ ಪ್ರವಾಹ: ಒಂದೇ ದಿನ 300 ಮಂದಿ ಸಾವು!

01:55 AM May 12, 2024 | Team Udayavani |

ಕಾಬೂಲ್‌: ಉತ್ತರ ಅಫ್ಘಾನಿಸ್ಥಾನದಲ್ಲಿ ಶುಕ್ರವಾರ ರಾತ್ರಿ ಹಠಾತ್‌ ಪ್ರವಾಹ ಸಂಭವಿಸಿದ್ದು, ಬಘಾನ್‌ ಒಂದೇ ಪ್ರಾಂತದಲ್ಲೇ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1,500ಕ್ಕೂ ಅಧಿಕ ಮನೆಗಳು ಹಾನಿಗೊಂಡಿವೆ ಎಂದು ಸರಕಾರ ತಿಳಿಸಿದೆ. ಭಾರೀ ಮಳೆಯಿಂದ ದಿಢೀರ್‌ ಪ್ರವಾಹ ಉಂಟಾಗಿದೆ. ಟಖಾರ್‌ ಪ್ರಾಂತದಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next