Advertisement

Kenya ಆಲ್‌ರೌಂಡರ್‌ ಕಾಲಿನ್ಸ್‌ ಒಬುಯ ಕ್ರಿಕೆಟಿಗೆ ವಿದಾಯ

12:35 AM Mar 25, 2024 | Team Udayavani |

ನೈರೋಬಿ: 2003ರ ಏಕದಿನ ವಿಶ್ವಕಪ್‌ ವೇಳೆ ಕೀನ್ಯಾ ತಂಡದಲ್ಲಿದ್ದ ಆಲ್‌ರೌಂಡರ್‌ ಕಾಲಿನ್ಸ್‌ ಒಬುಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. 42 ವರ್ಷದ ಅವರು 23 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. 2001ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಒಬುಯ, 104 ಏಕದಿನ, 76 ಟಿ20 ಪಂದ್ಯಗಳನ್ನಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next