Advertisement

ವಿವಿಧ ಕ್ಷೇತ್ರಗಳ 31 ಮಂದಿಯನ್ನು ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿದ ಪಾಲಿಕೆ

03:55 PM Sep 10, 2020 | keerthan |

ಬೆಂಗಳೂರು: ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ 31 ಜನರ ಹೆಸರನ್ನು ಬಿಬಿಎಂಪಿ ಅಂತಿಮಗೊಳಿಸಿದೆ. ಕೋವಿಡ್ ಕಾರಣದಿಂದ ಈ ಬಾರಿ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ.

Advertisement

ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ 400ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅಂತಿಮವಾಗಿ 31 ಜನರಿಗೆ ಈ ಬಾರಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

1 ಡಾ ಅಸೀಮಾ ಭಾನು- ವೈದ್ಯಕೀಯ

2 ಡಾ ಥಹಾ ಮತೀನ್ – ವೈದ್ಯಕೀಯ

3 ಡಾ ವೆಂಕಟೇಶ್ – ಸಮಾಜಸೇವೆ

Advertisement

4 ನಿತಿನ್ ಕಾಮತ್- ವಿವಿಧ

5 ರಮ್ಯ ವಸಿಷ್ಠ- ಸಂಗೀತ

6 ವಿಜಯ ನಾಯಕ್- ಸಮಾಜ ಸೇವೆ

7 ನಾಗರಾಜ್- ಸಮಾಜ ಸೇವೆ

8 ಸಂತೋಷ್ ತಮ್ಮಯ್ಯ- ಸಾಹಿತ್ಯ

9 ಯಶಸ್ವಿನಿ ಶರ್ಮಾ- ವಾಸ್ತು ಶಿಲ್ಪ- ವೈವಿಧ್ಯ

10 ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ. ಪಿ.ಸಿ- ವಿವಿಧ

11 ಮೀನಾ ಗಣೇಶ್- ವೈದ್ಯಕೀಯ

12 ವರ್ಮಾ ಬಿ.ಕೆ.ಎಸ್- ಚಿತ್ರಕಲೆ

13 ನಂದಿ ದುರ್ಗ ಬಾಲುಗೌಡ- ಸಮಾಜ ಸೇವೆ

14 ಜಯರಾಜ್ – ಸಮಾಜ ಸೇವೆ

15 ಶಿವಪ್ರಸಾದ್ ಮಂಜುನಾಥ್- ಸಮಾಜ ಸೇವೆ

16 ಶ್ರೀ ಕಾಮತ್ ಕ್ರೀಡೆ

17 ನಾರಾಯಣ ಸ್ವಾಮಿ ಎನ್ – ಕ್ರೀಡೆ

18 ಅಚ್ಯುತ್ ಗೌಡ- ಸಮಾಜ ಸೇವೆ

19 ಡಾ ತಸ್ಲಿಮರಿಫ್ ಸೈಯದ್- ವಿವಿಧ

20 ಎಚ್ ಸುಬ್ರಮಣ್ಯ ಜೋಯಿಸ್ – ಸರ್ಕಾರಿ ಸೇವೆ

21 ಸುರೇಶ್- ಸರ್ಕಾರಿ ಸೇವೆ

22 ವಿದ್ವಾನ್ ವೇಣುಗೋಪಾಲ್ ಎಚ್ ಎಸ್- ಸಂಗೀತ

23 ವಿನಯ್ ಚಂದ್ರ ಪಿ- ರಂಗಭೂಮಿ

24 ಶೃತಿ ಜಿ- ಸರ್ಕಾರಿ ಸೇವೆ

25 ರಾಕೇಶ್ ಸಿ ಆರ್- ಸಮಾಜ ಸೇವೆ

26 ಮಂಜುನಾಥ್ – ಯೋಗ

27 ಪ್ರಶಾಂಯ್ ಗೋಪಾಲ್ ಶಾಸ್ತ್ರಿ- ನೃತ್ಯ

28 ಜಯರಾಂ- ಸಾಹಿತ್ಯ

29 ಎ ಎನ್ ಕಲ್ಯಾಣಿ – ಸಮಾಜ ಸೇವೆ

30 ನೊಣವಿನ ಕೆರೆ ರಾಮಕೃಷ್ಣಯ್ಯ – ರಂಗಭೂಮಿ

31 ಕೃಷ್ಣ ಮೂರ್ತಿ ನಾಡಿಗ್- ವಿವಿಧ

Advertisement

Udayavani is now on Telegram. Click here to join our channel and stay updated with the latest news.

Next