Advertisement
ಈ ಬೈಕ್ ನೋಡುವುದಕ್ಕೆ ಯಮಹ ಆರ್‌ಎಕ್ಸ್100 ಬೈಕ್‌ನಂತೆಯೇ ಕಾಣುತ್ತದೆ. ಡಿಜಿಟಲ್ ಇನ್‌ಸ್ಟ್ರೆಮೆಂಟ್ ಕ್ಲಸ್ಟರ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಬಿಲ್ಟ್ ಇನ್ ಇಂಜಿನ್ ಕಟ್ ಆಫ್ ಸ್ವಿಚ್ ಇರುವಂತಹ ಸೈಡ್ ಸ್ಟಾಂಡ್, ಹಜಾರ್ಡ್ ಸ್ವಿಚ್ ಸೇರಿ ಅನೇಕ ವಿಶೇಷತೆಗಳು ಈ ಬೈಕ್‌ನಲ್ಲಿವೆ. ಈ ಬೈಕಿನ ಬೆಲೆ 1.19 ಲಕ್ಷ ರೂ.(ಎಕ್ಸ್ ಶೋ ರೂಂ). ಕೀವೇ ಕಂಪನಿಯ ಅತಿ ಅಗ್ಗದ ಬೈಕ್ ಇದಾಗಿದೆ. Advertisement
ಕೀವೇ ಎಸ್‌ಆರ್125 ಬಿಡುಗಡೆ: ಯಮಾಹ ಆರ್‌ಎಕ್ಸ್ 100ನಂತೆಯೇ ಕಾಣುವ ಬೈಕ್
07:39 PM Oct 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.