Advertisement

ಕೀಳಂಜೆ: ಮತ್ತೆ ಕಾಡುಕೋಣ ಹಾವಳಿ

08:52 PM Jul 17, 2019 | Sriram |

ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿ ಕಾಡುಕೋಣಗಳ ಉಪ ಟಳದಿಂದ ಕೃಷಿಕರಿಗೆ ತೊಂದರೆಯಾಗು ತ್ತಿರುವ ಮಾಹಿತಿ ತಿಳಿದು ಬ್ರಹ್ಮಾವರ ಉತ್ತರ ವಲಯದ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ, ಅರಣ್ಯ ರಕ್ಷಕ ಶಿವಪ್ಪನಾಯಕ್‌, ಅರಣ್ಯ ವೀಕ್ಷಕ ಪರಶುರಾಮ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.

Advertisement

ಸ್ಥಳೀಯರ ಹಾಗೂ ಸಾರ್ವಜನಿಕರ ಸಹಕಾರದ ಜತೆಗೆ ರವಿವಾರ ಕಾಡು ಕೋಣಗಳನ್ನು ಹಿಡಿಯುವ ಕಾರ್ಯಾ ಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭ ಜಯಶೆಟ್ಟಿ ಬನ್ನಂಜೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್‌ ಕೋಟ್ಯಾನ್‌, ರಾಮಚಂದ್ರ ನಾಯಕ್‌, ಅಶೋಕ್‌ ಪೂಜಾರಿ, ಶಂಕರ ಪೂಜಾರಿ, ಸುಧಾಕರ ಪೂಜಾರಿ ರಮೇಶ್‌ ಪೂಜಾರಿ, ಶಶಿ ಪೂಜಾರಿ, ಬಾಬಣ್ಣ ನಾಯ್ಕ, ಬೇಬಿ ಪೂಜಾರಿ, ಸುಂದರಿ ಪೂಜಾರಿ, ಸುಂದರಿ ಶೆಟ್ಟಿ, ಬತ್ತಿ ಅಲ್ಲೆಡಾ, ಗೌರಿ ಪೂಜಾರಿ, ಸಂತೋಷ್‌ ಪೂಜಾರಿ ಹಾಜರಿದ್ದು, ಅರಣ್ಯ ಅಥವಾ ಕೃಷಿ ಇಲಾಖೆಯಿಂದ ಪರಿ ಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next