Advertisement
ಪಂಜಾಬ್ನ ಎಂಜಿನಿಯರಿಂಗ್ ಕಾಲೇಜಿಂದ ಬಿ.ಟೆಕ್ ಪದವಿ ಪಡೆದಿರುವ ಅಬ್ದಿ ನಜೀರ್ ಎಂಬ ಯುವಕ ಬಂದೂಕು ಹೆಗಲಿಗೆ ಏರಿಸಿಕೊಂಡಿರುವ ಫೋಟೋ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಜೀರ್ ಶೋಪಿಯಾನ್ ಜಿಲ್ಲೆಗೆ ಸೇರಿದವನಾಗಿದ್ದಾನೆ. ಆದರೆ, ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ತನಿಖೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ. Advertisement
ಹಿಜ್ಬುಲ್ಗೆ ಸೇರಿದ ವಿದ್ಯಾರ್ಥಿ
07:00 AM Apr 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.