Advertisement
ಕಾಶ್ಮೀರದಲ್ಲಿ ಸ್ಫೋಟ ನಡೆದಿದ್ದರೂ, ಭದ್ರತಾ ಪಡೆಗಳ ನೆರವಿನೊಂದಿಗೆ ಐ- ಲೀಗ್ ಪಂದ್ಯ ನಡೆಸುವುದಾಗಿ ಎಐಎಫ್ಎಫ್ ತಿಳಿಸಿತ್ತು. ಆದರೂ ಗೈರಾಗಿರುವುದರಿಂದ ಐ-ಲೀಗ್ ನಿಯಮಾವಳಿಗಂತೆ ಅದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಲೀಗ್ ಆಯುಕ್ತರಿಗೆ ದಾಖಲೆ ಸಲ್ಲಿಸಲಾಗಿದೆ.ಪಂಜಾಬ್ ತಂಡದಲ್ಲಿನ ವಿದೇಶಿ ಆಟಗಾರರಿಗೆ ಕಾಶ್ಮೀರಕ್ಕೆ ತೆರಳದಿರುವಂತೆ ಆಯಾದೇಶಗಳಿಂದಲೇ ಸೂಚನೆ ಕೂಡ ಬಂದಿದೆ. Advertisement
ಕಾಶ್ಮೀರ ಫುಟ್‌ಬಾಲ್ ಪಂದ್ಯಕ್ಕೆ ಪಂಜಾಬ್ ಗೈರು: ಶಿಸ್ತುಕ್ರಮ?
12:30 AM Feb 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.