Advertisement
ಹೌದು, ರಾಷ್ಟ್ರೀಯ ಕ್ರೀಡಾಪಟುಗಳು ತಮ್ಮ ಮನೆಯಲ್ಲಿನ ಕೆಲ ಸಲಕರಣೆಗಳನ್ನು ಬಳಸಿಕೊಂಡು ಅಭ್ಯಾಸ ನಿರತ ರಾಗಿದ್ದಾರೆ. ನಮಗೆ ಇದೇನು ಕಷ್ಟದ ವಾತಾವರಣವಾಗಿ ತೋರುವುದಿಲ್ಲ. ಕಾರಣ ನಾವು ಮನೆಯಲ್ಲಿಯೇ ಅಭ್ಯಾಸ ಮಾಡಬೇಕಾಗಿರುವುದು ಇದೇನು ಮೊದಲ ಬಾರಿ ಅಲ್ಲ ಈ ಹಿಂದೆಯೂ ಕೆಲ ರಾಜಕೀಯ ಬಿಕ್ಕಟಿನ ಪರಿಸ್ಥಿತಿಯಲ್ಲಿ ನಾವು ಇಂತಹ ಸವಾಲನ್ನು ಎದುರಿಸಿದ್ದೇವೆ ಎಂದು ಈ ಕ್ರೀಡಾಪಟುಗಳು ಹೇಳಿದ್ದಾರೆ. ಆದಷ್ಟೂ ಬೇಗ ಈ ವೈರಸ್ ವಿಶ್ವದಿಂದ ತೊಲಗಿ ಮತ್ತೆ ಜನಜೀವನ ಮೊದಲಿನಂತಾಗಲಿ ಎಂದು ಕ್ರೀಡಾಪಟುಗಳು ಹಾರೈಸಿದ್ದಾರೆ.
Advertisement
ಕಾಶ್ಮೀರ ಕ್ರೀಡಾಪಟುಗಳಿಗೆ ಮನೆಯೇ ಅಭ್ಯಾಸ ಶಾಲೆ
08:27 AM May 10, 2020 | Sriram |
Advertisement
Udayavani is now on Telegram. Click here to join our channel and stay updated with the latest news.