Advertisement

ಮತ್ತೆ ಘಮಘಮಿಸುತ್ತಿದೆ ಕಷಾಯ

03:38 PM Aug 01, 2020 | keerthan |

ಮಣಿಪಾಲ: ಪಾಶ್ಚಾತ್ಯ ಪೇಯಗಳ ಭರಾಟೆಯಲ್ಲಿ ಕಳೆದುಹೋಗಿದ್ದ ಕಷಾಯದ ಕಂಪು, ಕೋವಿಡ್ ಹಿನ್ನಲೆಯಲ್ಲಿ ಮತ್ತೆ ಘಮ ಘಮಿಸಲು ತೊಡಗಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸತೀಶ್ ರಾವ್: ಸಂಕಟ ಬಂದಾಗ ವೆಂಕಟರಮಣ ಗಾದೆ ಮಾತು ನಿಜಕ್ಕೂ ಅರ್ಥವನ್ನು ಎಲ್ಲರೂ ತಿಳಿದುಕೊಳ್ಳಲು ಕೊರೊನ ಬರಬೇಕಾಯಿತು, ಕೊರೊನ ಪರಿಹಾರ ಆದಮೇಲೆ ಕಷಾಯ ಸೇವನೆ ಮುಂದುವರಿದರೆ ಉತ್ತಮವಾದ ಬೆಳವಣಿಗೆ ಯಾವುದಕ್ಕೂ ಸಮಯ ಉತ್ತರ ನೀಡುತ್ತದೆ.

ಸುದರ್ಶನ್ ಶರ್ಮ: ಪುನರಪಿ ಜನನಂ ಪುನರಪಿ ಮರಣಂ

ಶಾಂತಿ ವರುಣ್: ಓಲ್ಡ್ ಈಸ್ ಗೋಲ್ಡ್. ದೇಶಿಯ ಅಡುಗೆ ಯಾವಾಗಲೂ ಸೂಪರ್. ನಾವೇ ಗ್ರೇಟ್, ನಮ್ಮ ದೇಶವೇ ಗ್ರೇಟ್. ಇದನ್ನು ಮತ್ತೆ ಶುರು ಮಾಡಲು ಬಂದಿರುವುದು ಕೋವಿಡ್.

Advertisement

Udayavani is now on Telegram. Click here to join our channel and stay updated with the latest news.

Next