Advertisement
ತಳಂಗರೆ ತೆರುವತ್ ಹಾಷಿಂ ಸ್ಟ್ರೀಟ್‌ನ ದಿ| ಪುದಿಯಪುರಯಿಲ್ ನಿವಾಸಿ ಶಂಸುದ್ದೀನ್ – ಸೈದುನ್ನೀಸಾ ದಂಪತಿಯ ಪುತ್ರಿಯಾದ ಮುನಾ ಲಂಡನ್‌ನಲ್ಲಿ ಓದಿದವರು. ಬ್ರಿಟಿಷ್ ಕಾನೂನು ಸಲಹೆ ಕಚೇರಿಯಲ್ಲಿ ಉದ್ಯೋಗ ಆರಂಭಿಸಿ ಲಂಡನ್ ವಿದೇಶಾಂಗ ಕಾಮನ್ವೆಲ್ತ್ ಡೆವಲಪ್‌ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ದೊರೆಯ ಪ್ರಧಾನ ಅಸಿಸ್ಟೆಂಟ್ ಸೆಕ್ರೆಟರಿಯಾಗುವ ಅವಕಾಶ ಲಭಿಸಿತು.
Advertisement
Kasaragodu: ಲಂಡನ್ ಚಾರ್ಲ್ಸ್ ದೊರೆಗೆ ಕಾಸರಗೋಡು ಮೂಲದ ಮಹಿಳೆ ಸೆಕ್ರೆಟರಿ
03:01 AM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.