Advertisement

Kasaragod:969 ಗ್ರಾಂ ಚಿನ್ನ, ನಗದು ಸಹಿತ ಯುವಕ ವಶ

01:15 AM Oct 10, 2023 | Team Udayavani |

ಕಾಸರಗೋಡು: ದಾಖಲೆಗಳಿಲ್ಲದ 969.90 ಗ್ರಾಂ‌ ಚಿನ್ನದ ಗಟ್ಟಿ ಹಾಗೂ 14,12,800 ರೂ. ಸಹಿತ ಕಾಸರಗೋಡಿನ ಅಹಮ್ಮದ್‌ ಇರ್ಫಾನ್‌(30)ನನ್ನು ಕಾಸರಗೋಡು ನಗರದಿಂದ ವಶಪಡಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.ಕಾಸರಗೋಡು ಸಿ.ಐ ಪಿ.ಅಜಿತ್‌ ಕುಮಾರ್‌ ನೇತೃತ್ವದ ಪೊಲೀಸರು ಪಳ್ಳಂ ಟ್ರಾಫಿಕ್‌ ಜಂಕ್ಷನ್‌ ಪರಿಸರದಿಂದ ಯುವಕನನ್ನು ವಶಕ್ಕೆ ತೆಗೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next