Advertisement

Kasaragod ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಎಂ.ಎಲ್‌. ಅಶ್ವಿ‌ನಿ

12:55 AM Mar 03, 2024 | Team Udayavani |

ಕಾಸರಗೋಡು: ಲೋಕಸಭೆ ಚುನಾ ವಣೆಗೆ ಬಿಜೆಪಿಯು ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಎಂ.ಎಲ್‌.ಅಶ್ವಿ‌ನಿ ಅವರಿಗೆ ಟಿಕೆಟ್‌ ನೀಡಿದೆ.

Advertisement

ಪಜ್ವ ನಿವಾಸಿಯಾಗಿರುವ ಅಶ್ವಿ‌ನಿ ಅವರು ಮಹಿಳಾ ಮೋರ್ಚಾ ರಾಷ್ಟ್ರೀಯ ಕೌನ್ಸಿಲ್‌ ಸದಸ್ಯೆ, ಮಂಜೇಶ್ವರ ಬ್ಲಾಕ್‌ ಪಂಚಾಯತ್‌ನ ವರ್ಕಾಡಿ ಡಿವಿಷನ್‌ ಸದಸ್ಯೆ ಯಾಗಿದ್ದಾರೆ. ಸ್ವಲ್ಪ ಸಮಯ ಅಧ್ಯಾಪಿಕೆಯಾಗಿ ದುಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next