Advertisement
ಇದರ ಅಂಗವಾಗಿ ಜನಪರ ಹೊಟೇಲ್‌ಗಳನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. 20 ರೂ.ಗೆ ಭೋಜನ ನೀಡುವ ಯೋಜನೆ ಇದಾಗಿದೆ. ಕುಟುಂಬಶ್ರೀ ಕಾರ್ಯಕರ್ತರು ಈ ಯೋಜನೆಯನ್ನು ನಡೆಸುವರು. ಕಾಂಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಬಳಿ ಮತ್ತು ಹಳೆ ಬಸ್ ನಿಲ್ದಾಣ ಬಳಿ ನಿರ್ಮಿಸಲಾದ ಜನಪರ ಹೊಟೇಲ್‌ಗಳನ್ನು ಈ ವೇಳೆ ಉದ್ಘಾಟಿಸಲಾಯಿತು.
Advertisement
ಕಾಸರಗೋಡು: ಜನಪರ ಹೊಟೇಲ್‌ಗಳ ಉದ್ಘಾಟನೆ
05:05 PM Sep 19, 2020 | sudhir |
Advertisement
Udayavani is now on Telegram. Click here to join our channel and stay updated with the latest news.