Advertisement
ಕೇರಳದಲ್ಲಿ 160 ಪ್ರಕರಣಕೇರಳದಲ್ಲಿ ಗುರುವಾರ 160 ಮಂದಿಗೆ ಸೋಂಕು ದೃಢವಾಗಿದೆ. 202 ಮಂದಿ ಗುಣಮುಖರಾಗಿದ್ದಾರೆ. 217 ಪ್ರಕರಣ ದಾಖಲು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 208 ಜನರ ವಿರುದ್ಧ ಪ್ರಕರಣ ದಾಖಲಾ ಗಿದೆ. ಲಾಕ್‌ಡೌನ್ ಉಲ್ಲಂಘಿಸಿದ 9 ಪ್ರಕರಣ ದಾಖಲಿಸಿ 21 ಮಂದಿ ಯನ್ನು ಬಂಧಿಸಲಾಗಿದೆ.