Advertisement
ಕಳೆದ ಒಂದು ವರ್ಷದಲ್ಲಿ ನಾಲ್ವರು ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ಸಾವಿಗೀಡಾಗಿದ್ದಾರೆ. ಹೊಳೆಗೆ ಹಾರಿದ ವ್ಯಕ್ತಿ ಪಾರೆಕಟ್ಟೆ ನಿವಾಸಿ ಗಿರೀಶ್ (50) ಎಂದು ಶಂಕಿಸಲಾಗಿದೆ. ಸೇತುವೆಯಲ್ಲಿ ನಿಲ್ಲಿಸಿದ್ದ ಮೋಟಾರ್ಬೈಕ್ ಗಿರೀಶ್ ಅವರದ್ದೆಂದು ಅವರ ಪುತ್ರ ಖಚಿತಪಡಿಸಿದ್ದಾರೆ. Advertisement
Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ
08:43 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.