Advertisement

Kasaragod: 111 ವರ್ಷದ ವೃದ್ಧೆ ನಿಧನ

11:25 PM Jul 15, 2024 | Team Udayavani |

ಹೊಸದುರ್ಗ: ವೆಳ್ಳಿಕೋತ್ತ್ ಅಡೋಟ್ಟೆ ಪುಳ್ಳೋತ್‌ ವಳಪ್ಪ್ ಚಾಪಯಿಲ್‌ ವೀಟಿಲ್‌ ನಿವಾಸಿ ಸಿ.ಕುಪ್ಪಚ್ಚಿ ಅಮ್ಮ (111) ನಿಧನ ಹೊಂದಿದರು.

Advertisement

ಜಿಲ್ಲೆಯ ಅತ್ಯಂತ ಹಿರಿಯ ಮತದಾರರಾಗಿದ್ದ ಅವರು ವೆಳ್ಳಿಕೋತ್ತ್ ಮಹಾಕವಿ ಪಿ. ಸ್ಮಾರಕ ಶಾಲೆಯಲ್ಲಿ ಕೊನೆಯದಾಗಿ ಮತದಾನ ಮಾಡಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಇವರ ಮನೆ ಯಲ್ಲಿ ಜಿಲ್ಲಾಧಿಕಾರಿ ನಿರ್ವಹಿಸಿ ಕುಪ್ಪಚ್ಚಿ ಅವರನ್ನು ಗೌರವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next