Advertisement

Padubidri: ನೇಣು ಬಿಗಿದುಕೊಂಡು ವೃದ್ಧೆ ಆತ್ಮಹತ್ಯೆ

08:27 PM Aug 23, 2024 | Team Udayavani |

ಪಡುಬಿದ್ರಿ: ಪಲಿಮಾರು ಗ್ರಾಮದ ಸುಂಕದಕಟ್ಟೆ ಸಿಂಧೂ ನಿವಾಸದ ಇಂದಿರಾ (78) ಅವರು ಶುಕ್ರವಾರ(ಆ. 23) ಬೆಳಗ್ಗೆ ಮನೆಯ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅವರು ಮಧುಮೇಹ, ಕಾಲುನೋವು ಸಮಸ್ಯೆಯಿಂದ ಬಳಲುತ್ತಿದ್ದರು. ಮಕ್ಕಳಿಲ್ಲದ ಕೊರಗೂ ಅವರನ್ನು ಬಾಧಿಸುತ್ತಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next