Advertisement
ಮುಂಬರುವ ಜುಲೈ ತಿಂಗಳಲ್ಲಿ ಜತ್ತ ಮತ್ತು ಅಕ್ಕಲಕೋಟ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಹಮ್ಮಿಕೊಳ್ಳಲಾಗುವುದು ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.
ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
Related Articles
ಕವಿತಾ ಪಾಟೀಲ, ಆರ್.ಜಿ. ಬಿರಾದಾರ, ಸೋಮನಾಥ ಪೂಜಾರಿ, ಶಂಕರ ಬಾಗೇಳಿ, ಸತೀಶ ಬಿರಾದಾರ, ಕರಬಸಯ್ಯ ಸ್ವಾಮಿ, ಅಮಗೊಂಡ ಜಿಗಜಿಗಣಿಗಿ, ಸಂದೀಪ ಮಾನೆ, ಕುಮಾರ ಬಿರಾದಾರ, ಬಸವರಾಜ ಆಲಮದ, ಪ್ರಕಾಶ ಗೊಬ್ಬುರ, ಗಿರಮಲ್ಲಪ್ಪ ಬರಮಾ, ಪ್ರಕಾಶ ಪ್ರಧಾನ, ಸುನೀಲ ಸವಳಿ, ಓಂಕಾರ ಬುರೂಡ, ಸಿದ್ಧಾರಾಮ ಗೊಬ್ಬುರ, ರಾಜಶ್ರೀ ಮಸೂತಿ, ಮಲ್ಲಿನಾಥ ವಚ್ಚೆ ಇದ್ದರು.
Advertisement
ಡಾ| ಕೆ.ಕೆ.ಪತ್ತಾರ ಸ್ವಾಗತಿಸಿದರು. ಪ್ರಶಾಂತ ವಾಗೋಲಿ ನಿರೂಪಿಸಿದರು. ಶಿವಾನಂದ ಧನ್ಯಾಳ ವಂದಿಸಿದರು.ನೂತನ ಪದಾಧಿಕಾರಿಗಳು: ಆರ್. ಕೆ.ಪಾಟೀಲ (ಅಧ್ಯಕ), ಎಂ.ಐ.ಜಿಡ್ಡಿ ಮತ್ತು ಗುರುಬಸು ವಾಗೋಲಿ (ಗೌರವ
ಕಾರ್ಯದರ್ಶಿ) ವಿಜಯಕುಮಾರ ಬಿರಾದಾರ (ಕೋಶಾಧ್ಯಕ್ಷ), ಚಂದ್ರಶೇಖರ ಕಾರಕಲ (ಸಂಘ-ಸಂಸ್ಥೆ ಪ್ರತಿನಿಧಿ),
ಸುಜಾತಾ ಬಿರಾದಾರ (ಮಹಿಳಾ ಪ್ರತಿನಿಧಿ), ಅರವಿಂದ ಕರಡಿ (ಪ್ರಚಾರ ಪ್ರಮುಖರು), ಕುಮಾರ ವ್ಹಿಟೇಕರ (ಪ.ಪ. ಪ್ರತಿನಿಧಿ) ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಹೋರಾಟಗಾರ ಆರ್.ಕೆ. ಪಾಟೀಲ ಅವರನ್ನು ಜತ್ತ ತಾಲೂಕಿನ ಕಸಾಪ ಅಧ್ಯಕ್ಷರಾಗಿ ನೇಮಕ ಮಾಡಿದ್ದರಿಂದ ಈ ಭಾಗದ ಕನ್ನಡಿಗರಿಗೆ ಸಂತಸ ತಂದಿದೆ. ಜತ್ತ ತಾಲೂಕಿನಲ್ಲಿ ಕನ್ನಡಕ್ಕಾಗಿ ನಿರಂತರ ಹೋರಾಟದ ಫಲವಾಗಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗಾಗಿ ಇನ್ನೂ
ಶ್ರಮಿಸಲಿದ್ದಾರೆ.
ಮಲಿಕಜಾನ್ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ