Advertisement
ಬೆಂಗಳೂರಿನಲ್ಲಿ 41.80 ಕೋಟಿ ರೂ. ಹಾಗೂ ಇತರ ಜಿಲ್ಲೆಗಳಲ್ಲಿ 25.60 ಕೋಟಿ ರೂ. ಮೌಲ್ಯದ ಡ್ರಗ್ಸ್‌ಗಳನ್ನು ನಾಶಪಡಿಸಲಾಗಿದೆ.
ಕಳೆದ 12 ತಿಂಗಳಲ್ಲಿ ರಾಜ್ಯದಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ 8,505 ಪ್ರಕರಣಗಳು ದಾಖಲಾಗಿದ್ದು, 185 ಮಂದಿ ವಿದೇಶಿ ಪ್ರಜೆಗಳು ಸಹಿತ 7,846 ಆರೋಪಿಗಳನ್ನು ಬಂಧಿಸಲಾಗಿದೆ. 5,363 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದೆ.