Advertisement

Karnataka Election: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಬೆಲೆ ಬಾಳುವ ವಸ್ತುಗಳು ಜಪ್ತಿ

11:28 AM Apr 19, 2023 | Team Udayavani |

ಬೆಳಗಾವಿ: ಮತದಾರರಿಗೆ ಹಂಚಲು ತಂದಿಡಲಾಗಿತ್ತು ಎನ್ನಲಾದ 42 ಲಕ್ಷ 92 ಸಾವಿರ ರೂ ಬೆಲೆಬಾಳುವ ವಸ್ತುಗಳನ್ನು ಸವದತ್ತಿ ಉಪವಿಭಾಗಾಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

Advertisement

ವಶಪಡಿಸಿಕೊಂಡಿರುವ ವಸ್ತುಗಳಲ್ಲಿ 23,84,272 ,ಬೆಲೆ ಬಾಳುವ 1012 ಹೊಲಿಗೆ ಯಂತ್ರ 4,56,000 ಬೆಲೆ ಬಾಳುವ ಯಂತ್ರದ ಸ್ಟ್ಯಾಂಡ್, 11 ಲಕ್ಷ 27 ಸಾವಿರ ರು .ಬೆಲೆ ವಾಳುವ 1060 ಹೊಲಿಗೆ ಯಂತ್ರದ ಐರನ್ ಸ್ಟ್ಯಾಂಡ್, 3 ಲಕ್ಷ 20 ಸಾವಿರ ರೂ ಬೆಲೆ ಬೆಲೆಬಾಳುವ 2160 ಟಿಫಿನ್ ಬಾಕ್ಸ್ ಗಳು ಸೇರಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next