Advertisement

Karnataka: ಹೈಕೋರ್ಟ್‌ಗೆ ದಸರಾ ರಜೆ

12:33 AM Oct 16, 2023 | Team Udayavani |

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಸೋಮವಾರ (ಅ. 16)ದಿಂದ ಶನಿವಾರ (ಅ.21)ದ ವರೆಗೆ ದಸರಾ ರಜೆ ಘೋಷಿಸಲಾಗಿದೆ. ಗುರುವಾರ (ಅ.19)ದಂದು ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ರಜಾ ಕಾಲದ ವಿಭಾಗೀಯ ಪೀಠ ಕಾರ್ಯನಿರ್ವಹಿಸಲಿದ್ದು, ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿದೆ.

Advertisement

ಅಂದು ವಿಭಾಗೀಯ ಪೀಠದ ವಿಚಾರಣೆ ಮುಕ್ತಾಯಗೊಂಡ ಬಳಿಕ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next