Advertisement

ರಾಜ್ಯದಲ್ಲಿಂದು 271 ಜನರಿಗೆ ಸೋಂಕು ದೃಢ: ಒಟ್ಟು ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆ

06:47 PM Jun 12, 2020 | sudhir |

ಬೆಂಗಳೂರು : ಕೋವಿಡ್-19 ಸೋಂಕಿನ ಕಳವಳ ರಾಜ್ಯದಲ್ಲಿ ಮುಂದುವರಿದಿದೆ, ಇಂದು 271 ಜನರಿಗೆ ಸೋಂಕು ದೃಢವಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ.

Advertisement

ರಾಜ್ಯದಲ್ಲಿ ಇಂದಿನ ಸೋಂಕಿತರ ಕಾರಣದಿಂದ ಒಟ್ಟು ಸೋಂಕಿತರ ಸಂಖ್ಯೆ 6516 ಕ್ಕೆ ಏರಿಕೆ ಕಂಡಿದೆ ಇದರಲ್ಲಿ 3440 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, 2995 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿಂದು ಬಳ್ಳಾರಿ ಜಿಲ್ಲೆಯಲ್ಲಿ 97 ಪ್ರಕರಣಗಳು ದೃಢಪಟ್ಟಿದ್ದು , ಬೆಂಗಳೂರು ನಗರದಲ್ಲಿ 36, ಉಡುಪಿಯಲ್ಲಿ 22 , ಕಲಬುರ್ಗಿ 20, ಧಾರವಾಡ 19 ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು 271 ಹೊಸ ಸೋಂಕು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next