Advertisement

ಕಾರ್ಕಳ ಪ್ರಕಾಶ್‌ ಜ್ಯುವೆಲ್ಲರ್ಸ್ ಗೆ 60ರ ಸಂಭ್ರಮ; ಖರೀದಿಗೆ ರಿಯಾಯಿತಿ

01:52 PM Feb 23, 2023 | Team Udayavani |

ಕಾರ್ಕಳ: ಆಭರಣ ಮಳಿಗೆಯಲ್ಲಿ ಪ್ರಸಿದ್ಧಿ ಪಡೆದಿರುವ  ಕಾರ್ಕಳದ ಮುಖ್ಯ ರಸ್ತೆಯ ಗಂಗಮ್ಮ ಟವರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್‌ ಜ್ಯುವೆಲ್ಲರ್ಸ್ ಉತ್ತಮ ಗುಣಮಟ್ಟದ ಚಿನ್ನ, ಬೆಳ್ಳಿ, ವಜ್ರದ ಆಭರಣ ಮಳಿಗೆಯಾಗಿದ್ದು, 60ರ ಸಂಭ್ರಮದಲ್ಲಿದೆ.

Advertisement

ಇದನ್ನೂ ಓದಿ:ವಾಟ್ಸಾಪ್ ನಿಂದ ಬರಲಿದೆ ʼಎಡಿಟ್‌ ಸೆಂಟ್‌ ಮೆಸೇಜ್‌ʼ ಫೀಚರ್:‌ ಬಳಕೆ ಹೇಗೆ?

ಸಂಸ್ಥೆ 60ನೇ ವರ್ಷದ ಸಂಭ್ರಮಕ್ಕಾಗಿ ಸಂಭ್ರಮಕ್ಕಾಗಿ  ಪ್ರತಿ  ಗ್ರಾಂ. ಚಿನ್ನದ  ಆಭರಣ ಖರೀದಿಯ ಮೇಲೆ 150 ರೂ. ಡಿಸ್ಕೌಂಟ್‌ ನೀಡುತ್ತಿದ್ದಾರೆ. ಈ ಆಫ‌ರ್‌ ಫೆ.20ರಿಂದ ಮಾ.3ರ ವರೆಗೆ ಇರಲಿದೆ  ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next