Advertisement

Karkala: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

10:47 PM Apr 21, 2024 | Team Udayavani |

ಕಾರ್ಕಳ: ಮಿಯ್ಯಾರಿನ ಕಂಬಳ ನಡೆಯುವ ಸ್ಥಳದಲ್ಲಿ ಕೇರಳ ಮೂಲದ ವಿಜೇತ್‌ ಯಾನೆ ಮೋಹನ್‌ (45) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.20ರಂದು ನಡೆದಿದೆ.

Advertisement

ವ್ಯಕ್ತಿ ಮಾಳದಲ್ಲಿ ವಾಸಿಸುತಿದ್ದು, ಶೇಂದಿ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ.ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next