Advertisement
ಕನ್ನಡ ಬಾವುಟಕ್ಕೆ ಅವಮಾನವಾದ ಕುರಿತು ಉದಯವಾಣಿ ವರದಿ ಮಾಡಿದ ಬೆನ್ನಲ್ಲೇ ಉದಯವಾಣಿ ತೀರ್ಥಹಳ್ಳಿ ವರದಿಗಾರರ ಜತೆ ಮಾತನಾಡಿದ ಕರವೇ ಪ್ರಧಾನ ಕಾರ್ಯದರ್ಶಿ ಮಲ್ಲಕ್ಕಿ ರಾಘವೇಂದ್ರರವರು, ಕಿಮ್ಮನೆ ರತ್ನಾಕರ್ ಈ ಪಾದಯಾತ್ರೆಯಲ್ಲಿ ಮುಂದಿರುತ್ತಾರೆ. ಹಿಂದೆ ಕಾರ್ಯಕರ್ತರು ಮಾಡಿದ ಎಡವಟ್ಟು ಇವರಿಗೆ ಗೊತ್ತಾಗಿರುವುದಿಲ್ಲ. ವಿಷಯ ತಿಳಿಯುತ್ತಿದ್ದಂತೆ ನಾವು ವಿರೋಧ ವ್ಯಕ್ತಪಡಿಸಿದರೂ, ಸಾವಿರ ಅಡಿ ಧ್ವಜ ಇತ್ತು ಎಂದು ಸಬೂಬು ಹೇಳಿದ್ದಾರೆ. ಧ್ವಜ ಒಂದು ಸಾವಿರ ಅಡಿ ಇರಲಿ ಅಥವಾ ಎರಡು ಸಾವಿರ ಅಡಿ ಉದ್ದ ಇರಲಿ ಅದು ನಮ್ಮ ಕನ್ನಡ ಧ್ವಜವೇ. ಆ ಧ್ವಜವನ್ನು ಕಾಪಾಡಲು ಸಾಧ್ಯವಾಗದೆ ಇದ್ದರೆ ಸಾವಿರಾರು ಅಡಿ ಉದ್ದದ ಧ್ವಜವನ್ನು ತರುವ ಅವಶ್ಯಕತೆ ಏನಿತ್ತು ಎಂದು ಪ್ರೆಶ್ನಿಸಿದರು.
Advertisement
ಕನ್ನಡ ಬಾವುಟಕ್ಕೆ ಅಪಮಾನ : ಕರವೇ ಮಲ್ಲಕ್ಕಿ ರಾಘವೇಂದ್ರ ಆಕ್ರೋಶ
01:56 PM Jun 16, 2022 | Vishnudas Patil |
Advertisement
Udayavani is now on Telegram. Click here to join our channel and stay updated with the latest news.