Advertisement

CPM ಪಾಲಿಟ್‌ಬ್ಯೂರೋಗೆ ಕಾರಟ್‌ ಮಧ್ಯಾಂತರ ಮುಖ್ಯಸ್ಥ

12:54 AM Sep 30, 2024 | Team Udayavani |

ಹೊಸದಿಲ್ಲಿ: ಸಿಪಿಎಂ ಪಾಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿಯ ಮಧ್ಯಾಂತರ ಸಂಯೋಜಕರಾಗಿ ಹಿರಿಯನಾಯಕ ಪ್ರಕಾಶ್‌ ಕಾರಟ್‌ ಅವರನ್ನು ನೇಮಿಸಲಾಗಿದೆ. ಇದುವರೆಗೆ ಈ ಹುದ್ದೆಯಲ್ಲಿದ್ದ ನಾಯಕ ಸೀತಾರಾಂ ಯೆಚೂರಿ ನಿಧನದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಸಿಪಿಎಂ ತಿಳಿಸಿದೆ. 2005ರಿಂದ 2015ರ ವರೆಗೆ ಕಾರಟ್‌ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next