Advertisement
ಮಲ್ಲಾರು ಗ್ರಾಮದ ಉಗ್ರಾಣಿ ಹೌಸ್ ನಿವಾಸಿ ಚಾಂದ್ ಬಿ. (82) ಮೃತರು. ಮಲ್ಲಾರು ಗ್ರಾಮದ ಉಗ್ರಾಣಿ ಹೌಸ್‌ನಲ್ಲಿ ಮಗನ ಮನೆಯಲ್ಲಿ ವಾಸವಿದ್ದ ಚಾಂದ್ ಬಿ. ಅವರಿಗೆ ಡಿ. 14ರಂದು ರಾತ್ರಿ ಹಾವು ಕಚ್ಚಿದ್ದು, ಮಗನ ಹೆಂಡತಿ ಈ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಅವರನ್ನು ಕೂಡಲೇ ರಿಕ್ಷಾ ಮಾಡಿಕೊಂಡು ಎರ್ಮಾಳಿಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. Advertisement
ಕಾಪು: ವಿಷದ ಹಾವು ಕಡಿತ: ಮಹಿಳೆ ಸಾವು
12:26 AM Dec 18, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.