Advertisement
ಸೆಪ್ಟಂಬರ್‌ನಲ್ಲಿ ಮಳೆ ಸುರಿದ ವೇಳೆ ಸಮುದ್ರ ವಿಸ್ತಾರವಾಗಿದ್ದು, ಲೈಟ್‌ಹೌಸ್ ಪಕ್ಕದಲ್ಲಿ ಹರಿಯುವ ನದಿ ದಿಕ್ಕು ಬದಲಾಯಿಸಿ ಲೈಟ್‌ಹೌಸ್‌ನ ಮುಂಭಾಗದಲ್ಲೇ ನೀರು ಹರಿದು ಹೋಗಿತ್ತು. ಇದರಿಂದ ಲೈಟ್‌ಹೌಸ್ ಏರುವ ಮೆಟ್ಟಿಲು, 10 ಅಡಿಯಷ್ಟು ಮರಳು ಕೊಚ್ಚಿಹೋಗಿದ್ದವು. ಜತೆಗೆ ತಡೆಗೋಡೆಗೂ ಹಾನಿ ಉಂಟಾಗಿತ್ತು. ಇದರಿಂದ ಪ್ರವಾಸಿಗರಿಗೆ ಲೈಟ್‌ಹೌಸ್ ಏರುವುದು ತ್ರಾಸದಾಯಕವಾಗಿತ್ತು
ಆಡಳಿತ ವಿಭಾಗಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಉದಯವಾಣಿ ಪತ್ರಿಕೆಯೂ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನೂ ಓದಿ:ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ
Related Articles
Advertisement