Advertisement
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಾದ ಮಂಗಳೂರಿನ ವಿಕಾಸ್ ಮತ್ತು ಸಾನು ಹಾಗೂ ಸ್ಕೂಟಿಯಲ್ಲಿದ್ದ ಕೈಪುಂಜಾಲಿನ ಶೋಭಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
Kapu; ಪಾಂಗಾಳ: ಸ್ಕೂಟಿ-ಬೈಕ್ ಢಿಕ್ಕಿ; ಗಾಯ
11:38 PM Aug 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.