Advertisement

ಸಣ್ಣ ತಪ್ಪಿಗೆ ಯುಪಿ ಪೊಲೀಸರ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌! Video

09:32 AM Apr 21, 2017 | |

ಕನೌಜ್‌:  ಬೈಕನ್ನು ನಡೆ ರಸ್ತೆಯಲ್ಲಿ ಪಾರ್ಕ್‌ ಮಾಡಿದ್ದಾನೆ ಎಂಬ ಸಣ್ಣ ತಪ್ಪಿಗೆ ಪೊಲೀಸರಿಬ್ಬರು ಯುವಕನ ಶರ್ಟ್‌ ಬಿಚ್ಚಿ ನಡುರಸ್ತೆಯಲ್ಲೇ ಅಮಾನವೀಯವಾಗಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿ ಬೂಟುಕಾಲಿನಿಂದ ಒದ್ದ ವಿಡಿಯೋ ಇದೀಗ ವೈರಲ್‌ ಆಗಿದೆ. 

Advertisement

ಪೊಲೀಸರ ಏಟಿಗೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರು  ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಥಳಿಸಿರುವ ಕುರಿತಾಗಿ ಎಸ್‌ಪಿ ಪೊಲೀಸ್‌ ಪೇದೆಗಳಿಬ್ಬರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಮತ್ತು ಘಟನೆಯ ಬಗ್ಗೆ ವಿವರ ಕೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next