Advertisement

Kannada serials; ಟಿಆರ್ ಪಿ ರೇಸ್ ನಲ್ಲಿ ಪುಟ್ಟಕ್ಕನ ಜೊತೆ ಸೀತಾರಾಮ ಹೆಜ್ಜೆ

12:00 PM Sep 04, 2023 | Team Udayavani |

ಕಿರುತೆರೆಯ ಟಿಆರ್‌ಪಿ ಹೊರಬಿದ್ದಿದ್ದು, “ಪುಟ್ಟಕ್ಕನ ಮಕ್ಕಳು’ ಮೊದಲ ಸ್ಥಾನ ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತಂಡದ ಮೊಗದಲ್ಲಿ ಸಂತಸ ಮೂಡಿದೆ.

Advertisement

ಇನ್ನು ಕಳೆದ ವಾರ ಎರಡನೇ ಸ್ಥಾನದಲ್ಲಿ “ಸೀತಾರಾಮ’ ಧಾರಾವಾಹಿ ಟಿಆರ್‌ಪಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದೆ. ವೈಷ್ಣವಿ, ಗಗನ್‌ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ಇತ್ತೀಚೆಗಷ್ಟೇ ಆರಂಭವಾಗಿತ್ತು.

ಇದನ್ನೂ ಓದಿ:Sanatana remark; ಮೋದಿ ಕಾಂಗ್ರೆಸ್ ಮುಕ್ತ ಭಾರತ ಎಂದರು, ಹಾಗಾದರೆ…: ಉದಯನಿಧಿ ತಿರುಗೇಟು

ಟಿಆರ್‌ಪಿ ರೇಸ್‌ನ ಮೂರನೇ ಸ್ಥಾನದಲ್ಲಿ “ಗಟ್ಟಿಮೇಳ’ ಧಾರಾವಾಹಿ ಇದ್ದು, ಕಳೆದ ವಾರದ ಸ್ಥಾನ ಭದ್ರಪಡಿಸಿಕೊಂಡಿದೆ. “ಸತ್ಯ’ ಧಾರಾವಾಹಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next