Advertisement
ಸದ್ಯ ಭರದಿಂದ “ಮ್ಯಾಟ್ನಿ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಹೊಸ ವರ್ಷದ ಸಂದರ್ಭದಲ್ಲಿ “ಬಾರೋ ಬಾರೋ ಬಾಟಲ್ ತಾರೋ…’ ಎಂಬ ಮಾಸ್ ಹಾಡನ್ನು ಬಿಡುಗಡೆ ಮಾಡಿದೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಧ್ವನಿಯಾಗಿದ್ದು, ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Advertisement
Kannada Cinema: ‘ಮ್ಯಾಟ್ನಿ’ಯಲ್ಲಿ ಕಿಕ್ ಏರಿಸುವ ಹಾಡು
06:47 PM Jan 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.