Advertisement

ಲಡಾಖ್‌ನಲ್ಲಿ ಕನ್ನಡ ‌ಕಂಪು

02:02 PM Aug 18, 2021 | Team Udayavani |

ಬೆಂಗಳೂರು: “ನೀವುಇಲ್ಲಿಗೆ ಬಂದದ್ದು ನಮಗೆ ಸಂತೋಷವಾಗಿದೆ. ನಿಮಗೆನಮಸ್ಕಾರ’ ಹೀಗೆಂದುಕನ್ನಡದ ಕಂಪು ಲಡಾಖ್‌ನಲ್ಲಿ ಮೊಳಗಿದೆ.

Advertisement

ಮೈಸೂರಲ್ಲಿಶಿಕ್ಷಣ ಪಡೆದಿದ್ದ ಪದ್ಮದೋರ್ಜೆ ಎಂಬುವರು ಸಂಸದ ತೇಜಸ್ವಿಸೂರ್ಯರನ್ನು ಕನ್ನಡದಲ್ಲಿ ಮಾತನಾಡುವಮೂಲಕ ಸ್ವಾಗತಿಸಿದ್ದಾರೆ. ಲಡಾಖ್‌ಮೂಲದ 60 ಮಂದಿ ಕರ್ನಾಟಕದಲ್ಲಿ ಓದುತ್ತಿದ್ದಾರೆ ಎಂದು ದೋರ್ಜೆ ಹೇಳಿದ್ದಾರೆ.ಬೆಂಗಳೂರಿನ ಗಾಂಧಿನಗರ,ಮೈಸೂರಿನ ಸರಸ್ವ ತಿಪುರಂನಲ್ಲಿ ನೆಲೆಸಿದ್ದ ಬಗ್ಗೆ ದೋರ್ಜೆ ವಿವರಿಸಿದ್ದಾರೆ. ಪದವಿವರೆಗೆ ಅವರು ಕರ್ನಾಟಕದಲ್ಲಿ ಶಿಕ್ಷಣ ಪಡೆದಿದ್ದಾರೆ.

ಸ್ವಾತಂತ್ರೊéà ತ್ಸ ವದಪ್ರಯುಕ್ತ ಬಿಜೆಪಿ ಯುವಮೋರ್ಚಾ ದಿಂದ ದೇಶದ75 ಸ್ಥಳಗಳಲ್ಲಿ75ಕಿಮೀಗಳಸೈಕ್ಲಿಂಗ್‌ ಜಾಥಾ ನಡೆಸಿದವೇಳೆ ತೇಜಸ್ವಿ ಅವರ ಜತೆಗೆ ದೋರ್ಜೆಮಾತುಕತೆ ನಡೆಸಿದ್ದಾರೆ. ಮೋದಿಸರ್ಕಾರ ಬಂದ ನಂತರ ನಮ್ಮ ಪ್ರದೇಶದಲ್ಲಿ ಉತ್ತಮ ಬೆಳವಣಿಗೆಗಳಾಗಿವೆ.ಹೊಸತಾಗಿ ಕೇಂದ್ರೀಯ ವಿವಿನೀಡಿದ್ದಾರೆ ಮತ್ತು ವಿಶೇಷ ಸ್ಥಾನಮಾನತೆಗೆದು ಹಾಕಿದ್ದು ಸ್ವಾಗತಾರ್ಹ ಎಂದುದೋರ್ಜೆ ಸೂರ್ಯರಿಗೆವಿವರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next