Advertisement

‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC

12:56 AM Oct 01, 2024 | Team Udayavani |

ಮುಂಬಯಿ: ನಟಿ- ಸಂಸದೆ ಕಂಗನಾ ರಣಾವತ್‌ ತಮ್ಮ ನಿರ್ಮಾಣದ “ಎಮರ್ಜೆನ್ಸಿ’ ಸಿನೆಮಾದ ವಿವಾದಿತ ದೃಶ್ಯಗಳನ್ನು ಎಡಿಟ್‌ ಮಾಡಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಿಬಿಎಫ್ಸಿ ಬಾಂಬೆ ಹೈಕೋ ರ್ಟ್‌ಗೆ ಅರಿಕೆ ಮಾಡಿಕೊಂಡಿದೆ. ಸಿನೆ ಮಾಕ್ಕೆ ಪ್ರಮಾಣಪತ್ರ ನೀಡುವಂತೆ ಕೋರಿ ಚಿತ್ರದ ಸಹ ನಿರ್ಮಾಪಕರಾದ ಜೀ ಸ್ಟುಡಿಯೋಸ್‌ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಪೀಠಕ್ಕೆ, ಸಿಬಿಎಫ್ಸಿ ಸೂಚನೆ ಗಳಿಗೆ ರಣಾವತ್‌ ಒಪ್ಪಿದ್ದು, ಈ ಸೂಚಿತ ಬದಲಾವಣೆಗಳಷ್ಟೇ ಅಗತ್ಯವಿರುವ ಬದಲಾವಣೆಗಳೇ ಎಂದು ಖಚಿತಪಡಿಸುವಂತೆ ನಿರ್ಮಾಪಕರ ಪರ ವಕೀಲರು ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next