Advertisement

ಅಗ್ನಿಪಥ ಯೋಜನೆ ಖಂಡಿಸಿ ಮನವಿ

07:52 PM Jul 03, 2022 | Team Udayavani |

ಕನಕಗಿರಿ: ಪಠ್ಯ ಪುಸ್ತಕ ಪರಿಷ್ಕರಣೆ, ಅಗ್ನಿಪಥ ಯೋಜನೆ ಕೈ ಬಿಡುವಂತೆ ಒತ್ತಾಯಿಸಿತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷ ಮಾರ್ಕ್ಸ್ವಾದಿ ತಾಲೂಕುಸಮಿತಿ ವತಿಯಿಂದ ಗ್ರೇಡ್‌-2 ತಹಶೀಲ್ದಾರ್‌ ಮಹಾಂತಗೌಡ ಅವರಿಗೆ ಶನಿವಾರಮನವಿ ಸಲ್ಲಿಸಲಾಯಿತು.

Advertisement

ತಾಲೂಕು ಸಮಿತಿ ಕಾರ್ಯದರ್ಶಿ ಹುಸೇನಪ್ಪ ಮಾತನಾಡಿ,ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಕುವೆಂಪು, ಬಸವಣ್ಣ, ನಾರಾಯಣಗುರು,ಡಾ| ಅಂಬೇಡ್ಕರ್‌ ಅವರ ಚಿಂತನೆಗಳನ್ನು ತೆಗೆದು ಹಾಕುವ ಮೂಲಕ ಮುಗ್ಧ ಮಕ್ಕಳಮನಸ್ಸಿನಲ್ಲಿ ಆರ್‌ಎಸ್‌ಎಸ್‌ ಪ್ರೇರಿತ ಅಜೆಂಡಾ ಹೇರುವುದನ್ನು ಖಂಡಿಸುತ್ತೇವೆ ಎಂದುಸರ್ಕಾರಕ್ಕೆ ಎಚ್ಚರಿಸಿದರು.

ಎಸ್‌ಎಫ್‌ಐ ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದಪರಶುರಾಮ, ಮಲ್ಲಪ್ಪ, ನಬಿಸಾಬ್‌, ರಮೇಶ ಬಡಿಗೇರ, ಹೊನ್ನುರಸಾಬ್‌,ಯಮನೂರಪ್ಪ, ಪಾಮಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next