Advertisement
ಎತ್ತುಗಳ ಕೋಡುಗಳ ಮೇಲೆ ಮದುವೆ ಸಂದರ್ಭದಲ್ಲಿ ಉಪಯೋಗಿಸುವ ಬಾಸಿಂಗದ ಚಿತ್ರವನ್ನು ಬಿಡಿಸಿದ್ದು ಸಾಮಾನ್ಯವಾಗಿತ್ತು. ನವಿಲು ಮತ್ತು ಗಿಳಿಗಳ ಚಿತ್ರಗಳನ್ನು ಬಿಡಿಸಲಾಗಿತ್ತು. ಹೀಗೆ ಬಣ್ಣಗಳಿಂದ ಶೃಂಗರಿಸಿದ ಎತ್ತುಗಳನ್ನು ಮನೆಗೆ ಹೊಡೆದುಕೊಂಡು ಬಂದು ಮನೆಯ ಎತ್ತುಗಳ ಗ್ವಾದಲಿಯಲ್ಲಿ ಅವುಗಳನ್ನು ಕಟ್ಟಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಕ್ಕಿ ಬೆಲ್ಲ ಮತ್ತು ಹೋಳಿಗೆಯನ್ನು ನೈವೇದ್ಯ ಮಾಡಿ ಅದನ್ನು ಅವುಗಳಿಗೆ ತಿನ್ನಿಸಿದರು.
Advertisement
ಕಾರಹುಣ್ಣಿಮೆ ಆಚರಣೆಗೆ ಕೋವಿಡ್ ಕರಿನೆರಳು
06:30 PM Jun 07, 2020 | Naveen |