Advertisement

ವಾದ್ಯ ಸಂಗೀತಗಾರ ಮಾರ್ಪಳ್ಳಿ  ಕಾಳು ಶೇರಿಗಾರ್ ಕೋವಿಡ್‍ಗೆ ಬಲಿ

09:33 AM May 10, 2021 | Team Udayavani |

ಉಡುಪಿ: ಕುಕ್ಕಿಕಟ್ಟೆಯ ಖ್ಯಾತ ಹಿರಿಯ ವಾದ್ಯ ಸಂಗೀತಗಾರ ಶತಾಯುಷಿ (104 ವರ್ಷ ) ಮಾರ್ಪಳ್ಳಿ  ಕಾಳು ಶೇರಿಗಾರ್ ಕೋವಿಡ್ ಸೋಂಕಿನಿಂದ ಸೋಮವಾರ( ಮೇ.10) ಸಾವನ್ನಪ್ಪಿದ್ದಾರೆ.

Advertisement

ಕೊಡುಗೈ ದಾನಿಯೂ, ಸ್ವಾಭಿಮಾನಿಯೂ ಆದ ಕಾಳು ಶೇರಿಗಾರ್ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದ್ದಾರೆ.

ದಿವಂಗತರು 2 ಗಂಡು, 3  ಹೆಣ್ಣುಮಕ್ಕಳು ಹಾಗೂ ಅಪಾರ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು  ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next