Advertisement

Sweets: ಕಾಜುಕಟ್ಲಿ ,ರಸ್‌ಮಲಾಯಿಗೆ “ಸ್ವಾದಿಷ್ಟ” ಗರಿ

01:43 AM Nov 10, 2023 | Team Udayavani |

ಹೊಸದಿಲ್ಲಿ: ದೀಪಾವಳಿಯ ಪ್ರಸಿದ್ಧ ಸಿಹಿ ತಿನಿಸು ಎಂದೇ ಖ್ಯಾತಿ ಪಡೆದಿರುವ ಕಾಜು ಕಟ್ಲಿ ಹಾಗೂ ಪಶ್ಚಿಮ ಬಂಗಾಲದ ಸಾಂಪ್ರದಾಯಿಕ ಸಿಹಿ ರಸ್‌ಮಲಾಯಿ ವಿಶ್ವದ ಅತ್ಯಂತ ಸ್ವಾದಿಷ್ಟಕರ ಅಗ್ರ 50 ಸಿಹಿತಿನಿಸುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Advertisement

ಟೇಸ್ಟ್‌ ಅಟ್ಲಾಸ್‌ನ ರ್‍ಯಾಂಕಿಂಗ್‌ಗಳ ಪ್ರಕಾರ ರಸ್‌ಮಲಾಯಿ 31ನೇ ಸ್ಥಾನ ಪಡೆದರೆ, ಕಾಜುಕಟ್ಲಿಗೆ 41ನೇ ಸ್ಥಾನ ದೊರೆತಿದೆ. ಫ್ರಾನ್ಸ್‌ನ ಕ್ಲಾಸಿಕ್‌ ಕ್ರೇಪ್ಸ್‌ ಮೊದಲ ಸ್ಥಾನ, ಬ್ರೆಜಿಲ್‌ನ ಬೊಂಬೆಕಾಡೋ 2ನೇ ಸ್ಥಾನ, ಪೆರುವಿನ ಕ್ವೆಸು ಹೆಲಾಡೋಗೆ 3ನೇ ಸ್ಥಾನ ದೊರೆತಿದೆ. ಇತ್ತೀಚೆಗೆ ಭಾರತದಲ್ಲೂ ಪ್ರಸಿದ್ಧಿ ಹೊಂದುತ್ತಿರುವ ಇಟಲಿಯ ಪ್ರಸಿದ್ಧ ತಿರಮಿಸು ತಿನಿಸಿಗೆ 4ನೇ ಸ್ಥಾನ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next