Advertisement
ಮೃತರು ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ. ಮೋಹನ್ ಅವರು ಕುಡಿತ ಚಟ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದುದು ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಬಜಪೆ: ಮಂಗಳೂರು – ಕೆಂಜಾರು ರಸ್ತೆಯ ಮರವೂರು ಸೇತುವೆ ಬಳಿ ಸಂಜೆ ಸುಮಾರು 7.30ಕ್ಕೆ ಮಂಗಳೂರಿನಿಂದ ಕೆಂಜಾರು ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ದನ ಸಾವನ್ನಪ್ಪಿದೆ.