Advertisement

Kaikamba: ವಿದ್ಯುತ್‌ ಲೈನ್‌ ಕಾಮಗಾರಿಗೆ ವಿರೋಧ: ದೂರು

12:47 AM Oct 22, 2024 | Team Udayavani |

ಕೈಕಂಬ: ಉಡುಪಿ- ಕಾಸರಗೋಡು 400 ಕೆ. ವಿ. ವಿದ್ಯುತ್‌ ಲೈನ್‌ ಕಾಮಗಾರಿ ನಿರ್ವಹಿಸುತ್ತಿರುವ ಸ್ಟಾರ್‌ ಲೈಟ್‌ ಕಂಪೆನಿಯ ಕಾರ್ಮಿಕರು ಕಾಮಗಾರಿಗೆ ವಿದ್ಯುತ್‌ ಲೈನ್‌ ವಿರೋಧಿ ಹೋರಾಟ ಸಮಿತಿಯ ಕೆಲವರು ಅಡ್ಡಿಪಡಿಸಿದ್ದಾರೆ ಎಂದು ಬಜಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಈ ಬಗ್ಗೆ ವಿರೋಧಿ ಹೋರಾಟ ಸಮಿತಿಯ ಮುಖಂಡ ಹಾಗೂ ಅಲ್ಲಿನ ಪರಿಸರದವರು ಇದು ಸುಳ್ಳು ಆರೋಪವೆಂದು ಬಜಪೆ ಠಾಣೆಗೆ ತೆರಳಿ ತಿಳಿಸಿದ್ದಾರೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next