Advertisement

Kaikamba: ಮಟ್ಕಾ ದಾಳಿ: ಇಬ್ಬರು ಆರೋಪಿಗಳ ಬಂಧನ

09:41 PM Jan 14, 2025 | Team Udayavani |

ಕೈಕಂಬ: ಬಜಪೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೀಪ್‌ ಜಿ.ಎಸ್‌. ನೇತೃತ್ವದ ಪೊಲೀಸ್‌ ತಂಡ ಜ. 13ರ ಸಂಜೆ ವೇಳೆಗೆ ದಾಳಿ ನಡೆಸಿ ಗುರುಪುರ-ಕೈಕಂಬ ಪ್ರದೇಶದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಪ್ರಮೋದ್‌ ಕುಮಾರ್‌ ಮತ್ತು ರಕ್ಷಿತ್‌ ಎನ್ನುವವರನ್ನು ಬಂಧಿಸಿದ್ದಾರೆ. ಅವರಿಂದ 2 ಸಾವಿರ ರೂ. ಹಾಗೂ ಮಟ್ಕಾದ ಚೀಟಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.