Advertisement

ದಕ್ಷಿಣ ಆಫ್ರಿಕಾದ ಕ್ಯಾಗಿಸೊ ರಬಾಡ 1 ಟೆಸ್ಟ್‌ ನಿಂದ ಅಮಾನತು

05:34 PM Jan 18, 2020 | keerthan |

ಲಂಡನ್‌: ಅಶಿಸ್ತು ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಿಂದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಕ್ಯಾಗಿಸೊ ರಬಾಡ ಅಮಾನತುಗೊಂಡಿದ್ದಾರೆ.

Advertisement

ಮಾತ್ರವಲ್ಲ ಇವರಿಗೆ ಪಂದ್ಯದ ಸಂಭಾವನೆಯ ಶೇ15ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ತಿಳಿಸಿದೆ. 27 ವರ್ಷದ ಕ್ಯಾಗಿಸೊ ರಬಾಡ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ವಿಕೆಟ್‌ ಪಡೆಯುತ್ತಿದ್ದಂತೆ ರಬಾಡ ಕ್ರೀಡಾಂಗಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ.

ಮಾತ್ರವಲ್ಲ ಐಸಿಸಿ ನಿಯಮದ ಸ್ಪಷ್ಟ ಉಲ್ಲಂಘನೆ ನಡೆಸಿದ್ದಾರೆ ಎಂದು ರೆಫ್ರಿಗೆ ದೂರು ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next