Advertisement

ಕದ್ರಿ ಅಗ್ನಿಶಾಮಕ ಸಿಬ್ಬಂದಿ ಕೋವಿಡ್ ಗೆ ಬಲಿ

03:19 PM May 24, 2021 | Team Udayavani |

ಮಂಗಳೂರು : ಮಂಗಳೂರಿನ ಕದ್ರಿ ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಬ್ಬಂದಿ ನವೀನ್ ಆಂಡ್ರಾ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Advertisement

54 ವರ್ಷದ ನವೀನ್ ಅವರಿಗೆ ಮೇ. 9 ರಂದು ಕೋವಿಡ್ ಸೋಂಕು ದೃಢವಾಗಿತ್ತು.ಅದೇ ದಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು ಮೇ.23 ( ಭಾನುವಾರ) ಸೋಂಕಿಗೆ ಬಲಿಯಾಗಿದ್ದಾರೆ.

1997 ರಲ್ಲಿ ಸೇವೆ ಶುರು ಮಾಡಿದ್ದ ನವೀನ್, ಕದ್ರಿಯ ಅಗ್ನಿಶಾಮಕದಳದಲ್ಲಿ ಸಿಬ್ಬಂದಿಯಾಗಿದ್ದರು.ಇವರು ಮಂಗಳೂರಿನ ತಲಪಾಡಿ ನಿವಾಸಿಯಾಗಿದ್ದರು.

ಇದನ್ನೂ ಓದಿ: ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ: ಗೋಣಿಬೀಡು ಠಾಣೆಗೆ ಐಜಿಪಿ ಭೇಟಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next