Advertisement

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ

11:33 PM Sep 28, 2019 | Sriram |

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಸೆ.29ರಿಂದ ಮೊದ ಲ್ಗೊಂಡು ಅ. 8ರ ತನಕ ಜರಗಲಿದೆ.

Advertisement

ಮಹಾಚಂಡಿಕಾ ಯಾಗ ಪ್ರತಿದಿನ ಬೆಳಗ್ಗೆ ಗಣಪತಿಯಾಗ, ಮಧ್ಯಾಹ್ಮ ಅನ್ನಸಂತರ್ಪಣೆ, ರಾತ್ರಿ ಕಲ್ಪೋಕ್ತ ಪೂಜೆ, ವಾಹನೋತ್ಸವ ನಡೆಯಲಿದೆ.

ಸೆ. 29ರಂದು ನವಾನ್ನ ಸಮರ್ಪಣೆ, ಅ. 6ರಂದು ದುರ್ಗಾಷ್ಟಮಿ, ಮಹಾಚಂಡಿಕಾಯಾಗ, ಅ. 7ರಂದು ಕನ್ನಿಕಾ ಪೂಜೆ, ಅ. 8ರಂದು ಶಮೀ ಪೂಜೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next