Advertisement

ಈ ಬಾರಿ ಕಡಲೆಕಾಯಿ ಪರಿಷೆ ಸರಳವಾಗಿ ಆಚರಿಸಲು ಧಾರ್ಮಿಕ ದತ್ತಿ ಇಲಾಖೆ ಆದೇಶ

06:14 PM Nov 16, 2020 | sudhir |

ಬೆಂಗಳೂರು : ಪ್ರತಿವರ್ಷ ಅತೀ ವಿಜೃಂಭಣೆಯಿಂದ ನಡೆಯುತಿದ್ದ ಕಡಲೆಕಾಯಿ ಪರಿಷೆ ಈ ಬಾರಿ ಕೋವಿಡ್ ಪರಿಣಾಮ ಸರಳವಾಗಿ ಆಚರಿಸಲು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

Advertisement

ಕಾರ್ತೀಕ ಮಾಸದ ಕೊನೆಯ ಸೋಮವಾರದಿಂದ ಒಂದು ವಾರಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ ಈ ಪರಿಷೆ ರೀತಿಯಲ್ಲಿ ಆಚರಿಸದೆ ಬಾರಿ ದೊಡ್ಡ ಗಣೇಶ ಹಾಗೂ ಬಸವಣ್ಣನಿಗೆ ಪೂಜೆ ಮಾಡುವ ಮೂಲಕ ಸರಳವಾಗಿ ನಡೆಸಲು ಆದೇಶ ಹೊರಡಿಸಿದೆ.

ಪ್ರತೀ ವರ್ಷ ಕಡಲೆಕಾಯಿ ಪರಿಷೆಯಂದು ದೇವಸ್ಥಾನದ ಬಳಿ ರಸ್ತೆಗಳ ಬದಿಯಲ್ಲಿ ಸಾಲು ಸಾಲು ಅಂಗಡಿಗಳನ್ನು ಹಾಕಿ ಕಡಲೆಕಾಯಿ ವ್ಯಾಪಾರ ನಡೆಸುತಿದ್ದರು ಆದರೆ ಈ ಬಾರಿ ಕೋವಿಡ್ ಪ್ರಕರಣಗಳು ಇರುವ ಕಾರಣ ಈ ಹಬ್ಬಕ್ಕೆ ಲಕ್ಷಾಂತರ ಮಂದಿ ಭಾಗಿಯಾಗುವ ಪರಿಣಾಮ ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಅಂಗಡಿಗಳನ್ನು ಹಾಕಲು ಅನುಮತಿ ನಿರಾಕರಿಸಲಾಗಿದೆ.

ಇದನ್ನೂ ಓದಿ:ದೆಹಲಿ ಮೂರನೇ ಹಂತವನ್ನು ದಾಟಿದ ಕೋವಿಡ್ ಪ್ರಕರಣ! ಲಾಕ್ ಡೌನ್ ಪರಿಣಾಮ ಬೀರದು: ಅರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next