Advertisement
ಪುರುಷರ ವಿಭಾಗದಲ್ಲಿ 2 ಪಂದ್ಯಗಳನ್ನಾಡಿದ ಭಾರತ, ಬೆಳಗ್ಗೆ ಬಾಂಗ್ಲಾದೇಶವನ್ನು 50-21 ಅಂಕಗಳಿಂದ ಹಿಮ್ಮೆಟ್ಟಿಸಿತು. ಸಂಜೆ ಶ್ರೀಲಂಕಾವನ್ನು 44-28 ಅಂತರದಿಂದ ಪರಾಭವಗೊಳಿಸಿತು.
ವನಿತೆಯರ ಬಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಚೈನೀಸ್ ತೈಪೆ ಕೈಯಲ್ಲಿ 61-84 ಅಂತರದ ಸೋಲುಂಡಿತು.
Related Articles
ಪುರುಷರ ತಂಡ ಸ್ಪರ್ಧೆಯಲ್ಲಿ ಮಾಲ್ಡೀವ್ಸ್ ವಿರುದ್ಧ ಭಾರತ 3-0 ಗೆಲುವು ಸಾಧಿಸಿತು.
Advertisement
ಟೆನಿಸ್ಮಿಕ್ಸೆಡ್ ಡಬಲ್ಸ್‌ನಲ್ಲಿ ಕರ್ಮನ್ ಕೌರ್ ಥಾಂಡಿ-ದಿವಿಜ್ ಶರಣ್ ಫಿಲಿಪ್ಪೀನ್ಸ್ ಜೋಡಿ ವಿರುದ್ಧ 6-4, 6-4 ಗೆಲುವು ಪಡೆದರು.